
ವಿಚಾರಸಂಕಿರಣದವರದಿ
ದಿನಾಂಕ 25-03-2026 ಬುಧವಾರದಂದು‘ಸಂತಫಿಲೋಮಿನಾಕಾಲೇಜು(ಸ್ವಾಯತ್ತ),ಮೈಸೂರುಕನ್ನಡವಿಭಾಗದವತಿಯಿಂದ 35 ಜನವಿದ್ಯಾರ್ಥಿಗಳನ್ನುಕುವೆಂಪುಕನ್ನಡಅಧ್ಯಯನಸಂಸ್ಥೆಮಾನಸಗಂಗೋತ್ರಿಮೈಸೂರು.

ಬರಗೂರು: ಬಹುತ್ವದಬೇರುಸೌಹಾರ್ದಬದುಕಿನಆಶಯಗಳಚಿಂತನ.ಒಂದುದಿನದವಿಚಾರಸಂಕಿರಣಕಾರ್ಯಕ್ರಮದಲ್ಲಿಪಾಲ್ಗೊಳ್ಳಲುನಮ್ಮಕಾಲೇಜಿನವಿದ್ಯಾರ್ಥಿಗಳನ್ನು ಆಹ್ವಾನಿಸಲಾಯಿತು.

ವಿಚಾರಸಂಕಿರಣವನ್ನುಭಾವನಾರಾಮಣ್ಣಪ್ರಸಿದ್ಧಚಲನಚಿತ್ರಕಲಾವಿದರು, ಮತ್ತುಮಾಜಿಅಧ್ಯಕ್ಷರು ,ಬಾಲಭವನಇವರುಕಾರ್ಯಕ್ರಮವನ್ನುಉದ್ಘಾಟಿಸಿದರು.

ಡಾ.ಎಚ್. ಎಲ್. ಪುಷ್ಪಹಿರಿಯಕವಯಿತ್ರಿ,ಡಾ. ಗಂಗಾಧರಮೊದಲಿಯಾರ್ಹಿರಿಯಪತ್ರಕರ್ತರುಹಾಗೂಸಾಹಿತಿಗಳು, ಪ್ರೊ. ಪ್ರಶಾಂತ್ನಾಯಕ್ಕುವೆಂಪುವಿಶ್ವವಿದ್ಯಾನಿಲಯಶಿವಮೊಗ್ಗಮತ್ತುಲೋಹಿತ್ ಕೆಸಿಸಹಾಯಕಪ್ರಾಧ್ಯಾಪಕರುವಿಷಯಮಂಡನೆಮಾಡಿದರು. ಇದರಿಂದವಿದ್ಯಾರ್ಥಿಗಳಿಗೆಬರಗೂರುಬರೆದಿರುವಸಂಪೂರ್ಣಸಾಹಿತ್ಯದಪರಿಚಯವಾಯಿತು .


ಸಾಹಿತ್ಯದಆಸಕ್ತಿಯನ್ನುಹೊಂದಲುವಿದ್ಯಾರ್ಥಿಗಳಿಗೆಈವಿಚಾರಣಸಂಕಿರಣದಿಂದಸಹಕಾರಿಯಾಯಿತು.ಇಡೀದಿನದಕಾರ್ಯಕ್ರಮದಲ್ಲಿವಿದ್ಯಾರ್ಥಿಗಳುಸಕ್ರಿಯವಾಗಿಭಾಗವಹಿಸಿದರು. ನಂತರವಿದ್ಯಾರ್ಥಿಗಳಿಗೆಪ್ರಮಾಣಪತ್ರವನ್ನುವಿತರಿಸಲಾಯಿತು. ಕಾಲೇಜಿನಿಂದವಿದ್ಯಾರ್ಥಿಗಳಿಗೆಬೆಳಗ್ಗೆಹೋಗುವಾಗನಂತರಸಂಜೆಹಿಂದಿರುಗುವಾಗ ವಾಹನಸೌಕರ್ಯವನ್ನುಒದಗಿಸಲಾಯಿತು.
ಕನ್ನಡವಿಭಾಗ
ವಿಭಾಗದಮುಖ್ಯಸ್ಥರು
( ಡಾ. ಎ. ಟಿ.ಸದೆಬೋಸ್)
‘ಸಂತಫಿಲೋಮಿನಾಕಾಲೇಜು (ಸ್ವಾಯತ್ತ),ಮೈಸೂರು
ಕನ್ನಡವಿಭಾಗ
ವಿಚಾರಸಂಕಿರಣದವರದಿ
ಬರಗೂರು: ಬಹುತ್ವದಬೇರುಸೌಹಾರ್ದಬದುಕಿನಆಶಯಗಳಚಿಂತನ




