Back

ಬಿ ಎಸ್ಸಿ.

ಅರ್ಹತೆ
ಕರ್ನಾಟಕ ರಾಜ್ಯದ ಪ್ರಿ-ಯುನಿವರ್ಸಿಟಿ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದಸೈನ್ಸ್ ಮೇಜರ್ ನಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿರುವ ಇತರ ಯಾವುದೇ ಕೋರ್ಸ್ ಗಳು.

ಭೌತಶಾಸ್ತ್ರ ದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಭೌತತಶಸ್ತ್ರ ವಿಭಾಗ

• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಸಿ – ಭೌತಶಾಸ್ತ್ರ(ಫಿಸಿಕ್ಸ್), ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಇ – ಭೌತಶಾಸ್ತ್ರ(ಫಿಸಿಕ್ಸ್), ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್), ಇಲೆಕ್ಟ್ರಾನಿಕ್ಸ್

ರಸಾಯನಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ– ರಸಾಯನ ಶಾಸ್ತ್ರ ವಿಭಾಗ
• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಸಿ ಬಿ ಜ಼ೆಡ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಪ್ರಾಣಿಶಾಸ್ತ್ರ
• ಬಿಟಿ ಸಿ ಜ಼ೆಡ್ – ಬಯೊ-ಟೆಕ್ನಾಲಜಿ, ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಪ್ರಾಣಿಶಾಸ್ತ್ರ
• ಬಿಟಿ ಸಿ ಬಿ – ಬಯೊ-ಟೆಕ್ನಾಲಜಿ, ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ),
• ಸಿ ಬಿ ಎಫ್ ಎನ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), (ಆಹಾರ ಮತ್ತು ಪೋಷಣ ಶಾಸ್ತ್ರ (ಫುಡ್ ಅಂಡ್ ನ್ಯುಟ್ರಿಶನ್)

ಗಣಿತಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಗಣಿತಶಾಸ್ತ್ರ ವಿಭಾಗ
• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಸಿ – ಭೌತ ಶಾಸ್ತ್ರ, ಗಣಿತ ಶಾಸ್ತ್ರ, ಗಣಕ ವಿಜ್ಞಾನ

• ಪಿ ಎಮ್ ಇ – ಭೌತಶಾಸ್ತ್ರ, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ(ಇಲೆಕ್ಟ್ರಾನಿಕ್ಸ್),
• ಸಿ ಎಮ್ ಇ – ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ,ವಿಧ್ಯುನ್ಮಾನ ಶಾಸ್ತ್ರ(ಇಲೆಕ್ಟ್ರಾನಿಕ್ಸ್)
• ಇ ಎಮ್ ಸಿ – ಅರ್ಥಶಾಸ್ತ್ರ(ಎಕನಾಮಿಕ್ಸ್), ಗಣಿತಶಾಸ್ತ್ರ, ಗಣಕ ವಿಜ್ಞಾನ

ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಇಲೆಕ್ಟ್ರಾನಿಕ್ಸ್ ವಿಭಾಗ
• ಸಿ ಎಮ್ ಇ – ಗಣಕ ವಿಜ್ಞಾನ, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ
• ಸಿ ಎಮ್ ಇ – ಗಣಕ ವಿಜ್ಞಾನ,, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ

ಸಸ್ಯಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಸಸ್ಯಶಾಸ್ತ್ರ ವಿಭಾಗ
• C B Z – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಪ್ರಾಣಿಶಾಸ್ತ್ರ
• ಬಿ ಬಿ ಎಮ್ ಬಿ – ಸಸ್ಯಶಾಸ್ತ್ರ, ಜೀವರಸಾಯನ ಶಾಸ್ತ್ರ, ಸೂಕ್ಷ್ಮಜೀವ ಶಾಸ್ತ್ರ
• ಬಿಟಿ ಸಿ ಬಿ – ಬಯೊಟೆಕ್ನಾಲಜಿ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ;
• ಸಿ ಬಿ ಎಫ್ ಎನ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಆಹಾರ ಮತ್ತು ಪೋಷಣ ಶಾಸ್ತ್ರ

ಗಣಕ ವಿಜ್ಞಾನದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಗಣಕ ವಿಜ್ಞಾನವಿಭಾಗ
• ಪಿ ಎಮ್ ಸಿ –ಗಣಕ ವಿಜ್ಞಾನ, ಭೌತಶಾಸ್ತ್ರ, ಗಣಿತಶಾಸ್ತ್ರ,
• ಸಿ ಎಮ್ ಇ – ಗಣಕ ವಿಜ್ಞಾನ, ಗಣಿತಶಾಸ್ತ್ರ, ಇಲೆಕ್ಟ್ರಾನಿಕ್ಸ್,
• ಇ ಎಮ್ ಸಿ -ಗಣಕ ವಿಜ್ಞಾನ, ಎಕನಾಮಿಕ್ಸ್, ಗಣಿತ ಶಾಸ್ತ್ರ

 

ಪ್ರಾಣಿಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಪ್ರಾಣಿಶಾಸ್ತ್ರ ವಿಭಾಗ
• C B Z – ಪ್ರಾಣಿಶಾಸ್ತ್ರ,ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ),
• C B Z- ಪ್ರಾಣಿಶಾಸ್ತ್ರ, ಬಯೊಟೆಕ್ನಾಲಜಿ,ರಸಾಯನಶಾಸ್ತ್ರ(ಕೆಮಿಸ್ಟ್ರಿ);
• ಬಿಬಿಎಮ್ ಬಿ – ಸೂಕ್ಷ್ಮಜೀವ ಶಾಸ್ತ್ರ, ಸಸ್ಯ ಶಾಸ್ತ್ರ, ಜೀವ ರಸಾಯನ ಶಾಸ್ತ್ರ
• ಬಟಿಬಿಎಮ್ ಬಿ – ಸೂಕ್ಷ್ಮಜೀವ ಶಾಸ್ತ್ರ, ಬಯೊ-ಟೆಕ್ನಾಲಜಿ,ಜೀವರಸಾಯನ ಶಾಸ್ತ್ರ

ಬಯೊಕೆಮಿಸ್ಟ್ರಿ ಯಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಬಯೊಕೆಮಿಸ್ಟ್ರಿ ವಿಭಾಗ
• ಇಟಿ ಬಿ ಎಮ್ ಬಿ –ಜೀವರಸಾಯನ ಶಾಸ್ತ್ರ, ಬಯೊಟೆಕ್ನಾಲಜಿ,ಸೂಕ್ಷ್ಮಜೀವ ಶಾಸ್ತ್ರ,

ಬಯೊಟೆಕ್ನಾಲಜಿ ಯಲ್ಲಿಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಬಯೊಟೆಕ್ನಾಲಜಿ ವಿಭಾಗ
• C B Z – ಬಯೊಟೆಕ್ನಾಲಜಿ,ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ
• ಬಿಟಿ ಸಿ ಬಿ – ಬಯೊಟೆಕ್ನಾಲಜಿ,ರಸಾಯನ ಶಾಸ್ತ್ರ,ಸಸ್ಯಶಾಸ್ತ್ರ
• ಬಿಟಿ ಬಿ ಎಮ್ ಬಿ – ಬಯೊಟೆಕ್ನಾಲಜಿ, ರಸಾಯನ ಶಾಸ್ತ್ರ,ಸೂಕ್ಷ್ಮ ಜೀವಶಾಸ್ತ್ರ

ಆಹಾರ ಮತ್ತು ಪೋಷಣಶಾಸ್ತ್ರ ವಿಷಯಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಆಹಾರ ಮತ್ತು ಪೋಷಣಶಾಸ್ತ್ರ ವಿಭಾಗ
• ಸಿ ಬಿ ಎಫ್ ಎನ್ – ಆಹಾರ ಮತ್ತು ಪೋಷಣಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ