Back

ನಮ್ಮ ಕಾಲೇಜಿನ ಆವರಣದಲ್ಲಿ 2 ಎ ಟಿ ಎಮ್ ಕೌಂಟರ್‍ಗಳಿರುತ್ತವೆ. ಇವುಗಳಲ್ಲಿ ಒಂದು ಸಿಂಡಿಕೇಟ್ ಬ್ಯಾಂಕ್‍ಗೆ ಸೇರಿದ್ದು, ಮತ್ತೊಂದು ಸೌತ್ ಇಂಡಿಯನ್ ಬ್ಯಾಂಕ್‍ಗೆ ಸೇರಿರುತ್ತದೆ.
ಬ್ಯಾಂಕ್ ರಜೆದಿನಗಳ ಮತ್ತು ಸಾರ್ವಜನಿಕ ರಜಾದಿನಗಳ ಬಗ್ಗೆ ಚಿಂತಿಸುವ ಅಗತ್ಯವಿರುವಿದಿಲ್ಲ. ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳೂ ಮತ್ತು ವರ್ಷದುದ್ದಕ್ಕೂ ಬ್ಯಾಂಕ್ ವ್ಯವಹಾರ ಮಾಡಲು ಸೌಲಭ್ಯವಿರುತ್ತದೆ. ಕಾಲೇಜಿನ ಸಿಬ್ಬಂದಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕೇವಲ ಬಟನ್ ಗಳನ್ನು ಒತ್ತಿ ಬ್ಯಾಂಕ್ ವ್ಯವಹಾರಮಾಡಿ ಅದರ ಹಲವಾರು ಸವಲತ್ತುಗಳನ್ನು ಅನುಭೋಗಿಸಬಹುದು:
• ತ್ವರಿತ ನಗದು ಹಿಂತೆಗೆದುಕೊಳ್ಳುವಿಕೆ
• ಖಾತೆ ಸಮತೋಲನ ವಿಚಾರಣೆ
• ಹಣವನ್ನು ಹಿಂತೆಗೆದುಕೊಳ್ಳುವುದು
• ಸುಪ್ತವಾಗಿರುವ ಖಾತೆಯನ್ನು ಉಳಿಸಿಕೊಳ್ಳುವುದು
• ಕಿರು ಲೆಕ್ಕಪಟ್ಟಿ (ಮಿನಿ ಸ್ಟೇಟ್ ಮೆಂಟ್) ಮೂಲಕ ಇತ್ತೀಚಿನ ವ್ಯವಹಾರಗಳ ವಿವರಗಳು
• ಯಾವುದೇ ಸಮಯದಲ್ಲಿ ನಗದು / ಚೆಕ್ ಗಳನ್ನು ಠೇವಣಿ ಮಾಡಬಹುದು
• ಹೊಸ ಚೆಕ್ ಪುಸ್ತಕಕ್ಕಾಗಾಗಿ ವಿನಂತಿ
• ಖಾತೆಗಳ ನಡುವೆ ನೈಜ ಸಮಯದ ಆಧಾರದ ಮೇಲೆ ವರ್ಗಾವಣೆ ಮಾಡಬಹುದು.
• ನಿತ್ಯೋಪಯುಕ್ತ ಬಿಲ್ ಗಳನ್ನು ಪಾವತಿಸಬಹುದು.