Back

ಬಿ ಎ
ಅರ್ಹತೆ
ಕರ್ನಾಟಕ ರಾಜ್ಯದ ಪದವಿ ಪೂರ್ವ ವಿಶ್ವವಿದ್ಯಾಲಯ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದ ಇನ್ಯಾವುದೆ ವಿಷಯಗಳಲ್ಲಿ ಅರ್ಹತೆ ಹೊಂದಿರತಕ್ಕದ್ದು.
ಅರ್ಥಶಾಸ್ತ್ರ (ಎಕನಾಮಿಕ್ಸ್) ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ –

ಅರ್ಥಶಾಸ್ತ್ರ (ಎಕನಾಮಿಕ್ಸ್) ವಿಭಾಗ.

ಇ ಎಸ್ ಪಿ – ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜಕೀಯ ವಿಜ್ಞಾನ
ಇ ಹೆಚ್ ಪಿ – ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ

ರಾಜಕೀಯ ವಿಜ್ಞಾನ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ – ರಾಜಕೀಯ ವಿಜ್ಞಾನ ವಿಭಾಗ
ಇ ಎಸ್ ಪಿ – ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜಕೀಯ ವಿಜ್ಞಾನ
ಇ ಹೆಚ್ ಪಿ – ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ
ಇಎನ್ ಎಸ್ ಪಿ – ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ, ಸಮಾಜ ಶಾಸ್ತ್ರ, ರಾಜಕೀಯ ವಿಜ್ಞಾನ
ಇಎನ್ ಹೆಚ್ ಪಿ – ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ, ಇತಿಹಾಸ, ರಾಜಕೀಯ ವಿಜ್ಞಾನ

ಸಮಾಜ ಶಾಸ್ತ್ರ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಸಮಾಜ ಶಾಸ್ತ್ರ ವಿಭಾಗ
ಇ ಎಸ್ ಪಿ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ
ಇಎನ್ ಎಸ್ ಪಿ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ, ಸಮಾಜ ಶಾಸ್ತ್ರ, ರಾಜಕೀಯ ಶಾಸ್ತ್ರ
ಇಎನ್ ಎಸ್ ಸಿ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ, ಸಮಾಜ ಶಾಸ್ತ್ರ, ಕ್ರಿಶ್ಚಿಯನ್ ಧರ್ಮ

ಕ್ರಿಶ್ಚಿಯನ್ ಧರ್ಮ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಕ್ರಿಶ್ಚಿಯನ್ ಧರ್ಮ ವಿಭಾಗ
ಇಎನ್ ಎಸ್ ಸಿ ಕ್ರಿಶ್ಚಿಯನ್ ಧರ್ಮ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ

ಇತಿಹಾಸ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಇತಿಹಾಸ ವಿಭಾಗ
ಇ ಹೆಚ್ ಪಿ ಇತಿಹಾಸ ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ
ಇಎನ್ ಹೆಚ್ ಪಿ ಇತಿಹಾಸ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ರಾಜಕೀಯ ಶಾಸ್ತ್ರ

ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಇಂಗ್ಲಿಷ್/ಆAಗ್ಲಭಾಷೆ ವಿಭಾಗ
ಇಎನ್ ಎಸ್ ಪಿ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ಸಮಾಜ ಶಾಸ್ತ್ರ ರಾಜಕೀಯ ಶಾಸ್ತ್ರ
ಇಎನ್ ಎಸ್ ಸಿ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ಸಮಾಜ ಶಾಸ್ತ್ರ ಕ್ರಿಶ್ಚಿಯನ್ ಧರ್ಮ
ಇಎನ್ ಹೆಚ್ ಪಿ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ಇತಿಹಾಸ ರಾಜಕೀಯ ಶಾಸ್ತ್ರ
ಇಎನ್ ಎಫ್ ಜೆ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ಕಾರ್ಯಕಾರಿ ಇಂಗ್ಲಿಷ್/ಆAಗ್ಲಭಾಷೆ ಪತ್ರಿಕೋದ್ಯಮ

ಪತ್ರಿಕೋದ್ಯಮ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಪತ್ರಿಕೋದ್ಯಮ ವಿಭಾಗ
ಇಎನ್ ಎಫ್ ಜೆ ಪತ್ರಿಕೋದ್ಯಮ ಐಚ್ಛಿಕ ಇಂಗ್ಲಿಷ್/ಆAಗ್ಲಭಾಷೆ ಕ್ರಿಯಾತ್ಮಕ ಇಂಗ್ಲಿಷ್ ಭಾಷೆ/ಆನ್ವಯಿಕ ಇಂಗ್ಲಿಷ್ ಭಾಷೆ

ಮನೋವಿಜ್ಞಾನ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಳ (ಕಾಂಬಿನೇಶನ್) ಪಟ್ಟಿ – ಮನೋವಿಜ್ಞಾನ ವಿಭಾಗ
ಸಿಆರ್ ಎಸ್ ಪಿಎಸ್‌ವೈ ಮನೋವಿಜ್ಞಾನ ಅಪರಾಧ ಶಾಸ್ತ್ರ ಸಮಾಜ ಶಾಸ್ತ್ರ

ಅಪರಾಧ ಶಾಸ್ತ್ರ, ಈ ವಿಷಯದಲ್ಲಿ ಲಭ್ಯವಿರುವ ಪಠ್ಯವಿಷಯ ಸಂಯೋಗಗಳ (ಕಾಂಬಿನೇಶನ್) ಪಟ್ಟಿ – ಅಪರಾಧ ಶಾಸ್ತ್ರ ವಿಭಾಗ
ಸಿಆರ್ ಎಸ್ ಪಿಎಸ್‌ವೈ – ಅಪರಾಧ ಶಾಸ್ತ್ರ, ಸಮಾಜ ಶಾಸ್ತ್ರ, ಮನೋವಿಜ್ಞಾನ
ಸಿಆರ್ ಎಸ್ ಪಿ ಅಪರಾಧ ಶಾಸ್ತ್ರ ಸಮಾಜ ಶಾಸ್ತ್ರ ರಾಜಕೀಯ ಶಾಸ್ತ್ರ