Back

ಬಿ ಬಿ ಎ
ವ್ಯವಹಾರ ಆಡಳಿತ ಶಾಸ್ತ್ರದ ವಿಭಾಗ
ವಾಣಿಜ್ಯ ವಿಭಾಗವನ್ನು ೧೯೬೯ರಲ್ಲಿ ಆರಂಭಿಸಲಾಯಿತು ಹಾಗೂ ವ್ಯವಹಾರ ಆಡಳಿತ ಪಠ್ಯಕ್ರಮವನ್ನು ಪ್ರತ್ಯೇಕ ಪಠ್ಯ ವಿಷಯವಾಗಿ ೨೦೦೪ರಲ್ಲಿ ಪ್ರಾರಂಭಿಸಲಾಯಿತು. ೨೦೦೪ರ ವರೆಗೂ ಈ ವಿಷಯವು ವಾಣಿಜ್ಯ ವಿಭಾಗದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ೨೦೧೪ ರ ಜೂನ್ ತಿಂಗಳ ೧ನೇ ತಾರೀಖಿನಿಂದ Management Department ಸ್ವತಂತ್ರ ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತದಲ್ಲಿ ಈ ವಿಭಾಗವು ೩ ಸಿಬ್ಬಂದಿ ಸದಸ್ಯರನ್ನು ಮತ್ತು ೧೪೦ ವಿದ್ಯಾರ್ಥಿಗಳನ್ನು ಹೊಂದಿರುತ್ತದೆ.
ತನ್ನ ಕ್ಷೇತ್ರದ ಉದಯೋನ್ಮುಖ ಪ್ರವೃತ್ತಿಗಳನ್ನು ತೀವ್ರವಾಗಿ ಅನುಸರಿಸುತ್ತಿದ್ದು, ತನ್ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊಸದಾಗಿ ನಿರೂಪಣೆಯಾಗುತ್ತಿರುವ ವಿಧಾನಗಳೊಂದಿಗೆ ಮತ್ತು ರೂಢಿಗಳೊಂದಿಗೆ ಸರಿಸಮಾನವಾಗಿ ಹೆಜ್ಜೆ ಹಾಕುವಂತೆ ಮಾಡುವುದರಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಈ ನಿಟ್ಟಿನಲ್ಲಿ, ೨೦೧೧ರಲ್ಲಿ, ವಿಭಾಗವು ರಾಷ್ಟ್ರಮಟ್ಟದ ಒಂದು ವಿಚಾರ ಗೋಷ್ಟಿಯನ್ನು ಏರ್ಪಡಿಸಿದ್ದು, ಇದರಲ್ಲಿ “ಹಣದುಬ್ಬರ ನಿರ್ವಹಣೆ –ತಪ್ಪು ಅಭಿಪ್ರಾಯಗಳು” ಇದು ಚರ್ಚೆಯ ವಿಷಯ ವಸ್ತುವಾಗಿತ್ತು. ನಂತರ, ೨೦೧೨ ರಲ್ಲಿ ರಾಜ್ಯ ಮಟ್ಟದಲ್ಲಿ “ಆಪ್ಟಿಮಸ್ ಎಂಪ್ರೆಸ್ಸಾರಿಯೊ” ಎಂಬ ಹೆಸರಿನ ಉತ್ಸವವನ್ನು ನಿಯೋಜಿಸಲಾಗಿತ್ತು.
ಈ ವಿಭಾಗದ ಸಾಧನೆಗಳು
“ಹಣಕಾಸಿನ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು” – ಎಂಬ ವಿಷಯ ವಸ್ತುವನ್ನು ಕುರಿತು ಸಿ.ಎ. ನಂಬಿಯಾರ್ ಅವರಿಂದ ಭಾಷಣ. ವಾಣಿಜ್ಯ ಶಾಸ್ತ್ರದ ಸ್ನಾತಕ ಪದವಿಯ ಮೊದಲನೆ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
೨೦೧೬-೧೭, ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೆಳಗಿನ ಕ್ಷೇತ್ರಾವರಣ ನೇಮಕಾತಿ / ಕ್ಯಾಂಪಸ್ ರೆಕ್ರ‍್ಯುಟ್ ಮೆಂಟ್ ನಲ್ಲಿ ಭಾಗವಹಿಸಿದ್ದರು:
೧. ಕಾನ್ಸೆಂಟ್ರಿಕ್ಸ್
೨. ಜಾರೊ ಎಜುಕೇಶನ್
೩. ಸಿಸ್ ಇನ್ಫರ್ಮೇಶನ್ ಹೆಲ್ತ್ ಕೇರ್ ಇಂಡಿಯ ಪ್ರೈವೆಟ್ ಲಿಮಿಟೆಡ್.
೨೦೧೭ ರ ಫೆಬ್ರುವರಿ ತಿಂಗಳ ೨೨ನೇ ದಿನಾಂಕದAದು, ಗ್ಲೋಬಲ್ ಆಪರ್ಚುನಿಟೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಹೊರದೇಶಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗಲು ಇಚ್ಛಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಮಾರ್ಗದರ್ಶನ ನೀಡುವ ಅಧಿವೇಶನವನ್ನು ನಡೆಸಿದ್ದರು.
ಥಾಂಪ್ಸನ್ ರಾಯ್ ಟರ್ಸ್ ಎಂಬ ಸಂಸ್ಥೆಯು ತಮ್ಮ “ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್)” ಈ ಉಪಕ್ರಮದ ಅಂಗವಾಗಿ, ’ಜಿ ಟಿ ಟಿ ನ್ಯಾಸ್ ಕಾಮ್’ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಅವಕಾಶಗಳಿಗಾಗಿ ’ವಿತ್ತೀಯ ಮಾರುಕಟ್ಟೆಗಳು’, ಇದರ ಬಗ್ಗೆ ೧೦೦ಗಂಟೆಗಳ ಅವಧಿಯ ತರಬೇತಿಯನ್ನು ಉಚಿತವಾಗಿ ನೀಡಿದರು.
೨೦೧೭ರ ಫೆಬ್ರುವರಿ ತಿಂಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಎಸ್. ಎ. ಪಿ. ಕುರಿತು ಗೊನೊಸ್ ಕನ್ಸಲ್ಟಿಂಗ್ ಪ್ರೈವೆಟ್ ಲಿಮಿಟೆಡ್ ನಡೆಸಿದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

slothttps://www.rajschool.com/slot onlinehttps://sai-ban.com/https://britoli.com/https://www.anabias.com/https://bcrbltd.com/https://s2aconsultingfze.com/https://rock-poker.com/https://koinhoki88.org/https://koinhoki88.net/https://rawsolla.com/https://koinhoki888.com/https://koinhoki88.com/https://infomedan.net/qqplazaslot gacorslot gacor koinhoki88slot gacor terbaru koinhoki88koinhoki88koinhoki88slot777https://usfinancehelp.com/https://collectingdiecasttoystoday.com/https://nyonyaguru.com/https://topindo-pulsa.com/https://gojekonline.com/https://dafrastar.com/https://www.reliantholdings.net/https://www.opalcitysview.com/https://lumarca.info/https://alt-qqaxioo.com/https://www.capuletlondon.com/https://www.tithaimart.com/https://www.trungvuongus.com/https://tropicalbioenergy.com/https://www.capitol-peak.com/https://pisswife.com/https://gamvipvn.com/https://www.elfutbolesnuestro.com/https://ampdsmart.com/https://schiffsilver.com/https://theicemall.com/https://shebenik.com/https://popvoxawards.com/https://www.adwebconsultancy.com/https://www.technotchsolutions.com/https://threekookaburras.com/https://marcjacobsonsale.com/https://www.forexrehberim.net/https://dreamlifefactory.com/https://www.videosocialcreative.com/https://www.oregonwetlands.net/https://www.americaneve.com/https://www.iamthelongtail.com/https://www.privatelivesbroadway.com/https://travelamateurs.com/https://sustaintheline.com/https://geekforcefive.com/https://galaksinews.com/https://sejutateknologi.com/https://harimausumateranews.com/https://diarysaham.com/https://lacakonline.com/https://undangansah.com/https://kottakkalayurvedapharmacy.com/https://kabforums.org/https://bhootmedia.com/https://erectie-goedkoop.com/https://heylink.me/Bandargaming-/https://qqcrownbos.com/https://eastofanfield.com/https://nyonyabesar.com/https://direktoriwisata.com/https://bbqburgersmore.com/https://bjwentkers.com/https://mareksmarcoisland.com/https://richmondhardware.com/https://technostrix.com/https://troostcoffeeandtea.com/