Back

ಬಸಿಎ
ಇಟigibiಟiಣಥಿ
ಅರ್ಹತೆ

ಕರ್ನಾಟಕ ರಾಜ್ಯದ ಪ್ರಿ-ಯುನಿವರ್ಸಿಟಿ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದ ಅರ್ಹತೆಯನ್ನು ಗಣಿತ/ಗಣಕ ವಿಜ್ಞಾನ/ ಃusiಟಿess ಒಚಿಣhemಚಿಣiಛಿs / ಂಛಿಛಿouಟಿಣಚಿಟಿಛಿಥಿ ವಿಷಯಗಳಲ್ಲಿ, ಅಥವಾ ಎಸ್ ಎಸ್ ಎಲ್ ಸಿ /೧೦ನೇ ತರಗತಿಯಅomಠಿuಣeಡಿ Sಛಿieಟಿಛಿe ಇಟಿgiಟಿeeಡಿiಟಿg /Iಟಿಜಿoಡಿmಚಿಣioಟಿ Sಛಿieಟಿಛಿe ಇಟಿgiಟಿeeಡಿiಟಿg ಈ ವಿಷಯಗಳಲ್ಲಿ ತೆರ್ಗಡೆಯಾಗಿ ಅರ್ಹತೆಯನ್ನು ಹೊಂದಿರುವ, ಅಥವಾ ಇದಕ್ಕೆ ಸರಿಸಮಾನವಾದ ಇನ್ಯಾವುದೇ ವಿಷಯಗಳಲ್ಲಿ ಅರ್ಹತೆ ಹೊಂದಿರತಕ್ಕದ್ದು.
ಃಅಂ –
ಬಿಸಿಎ
ಃಅಂ – ಃಚಿಛಿheಟoಡಿ oಜಿ ಅomಠಿuಣeಡಿ ಂಠಿಠಿಟiಛಿಚಿಣioಟಿs ಅhoiಛಿe ಃಚಿseಜ ಅಡಿeಜiಣ Sಥಿsಣem(೬ ಸೆಮಿಸ್ಟರ್ ಗಳುಳ್ಳ) ಸ್ವಂತ ವೆಚ್ಚದಲ್ಲಿ ಕಲಿಯಬೇಕಾದ ಪಠ್ಯ ಕ್ರಮ
ಂ ಃಡಿieಜಿ ಊisಣoಡಿಥಿ:
ಸಂಕ್ಷಿಪ್ತ ಇತಿಹಾಸ:
ಗಣಕಯಂತ್ರ ವಿಜ್ಞಾನವಿಭಾಗವು ಕಂಪ್ಯೂಟರ್ ಪರಿಣಿತರಾದ,ಘನವಂತ ಧರ್ಮಗುರು.. ಫಾದರ್. ಲೆಸ್ಲಿ ಮೊರಾಸ್ ಅವರ ಪ್ರೇರೇಪಣೆಯನಿಮಿತ್ತ ೧೯೯೨ರಲ್ಲಿ, ಅವರು ಪ್ರಾಂಶುಪಾಲರಾಗಿ ನೇಮಕಾತಿ ಪಡೆಯುವ ಮುನ್ನ ೧೯೯೦ರಲ್ಲಿ ಸ್ಥಾಪಿತಗೊಂಡಿತು. ಅವರು ಮೊದಲು ಕಛೇರಿಯ ಎಲ್ಲಾ ಕಾರ್ಯಕಲಾಪಗಳನ್ನು ದಾಖಲೆಗಳನ್ನು ಗಣಕೀಕರಿಸಿ, ನಂತರ ಗಣಕಯಂತ್ರ ವಿಜ್ಞಾನ ಪಠ್ಯಕ್ರಮಗಳನ್ನು ೧೯೯೩ರಲ್ಲಿ ಕಾಲೇಜಿನಲ್ಲಿ ಸ್ನಾತಕ ವಿಜ್ಞಾನ (ಬಿ.ಎಸ್ಸಿ) ಪದವಿ (ಅಒಇ, Pಒಅ)ಗಣಕಯಂತ್ರ ವಿಜ್ಞಾನ ಮತ್ತು ಬಿ.ಎ. (ಎಸ್ ಒ ಸಿ ಪಿ) ಇವುಗಳೊಂದಿಗೆ ಪ್ರಾರಂಭಸಿದರು. ಆದರೆ, ೨೦೦೯ರಲ್ಲಿ ಗಣಕಯಂತ್ರ ವಿಜ್ಞಾನವು ಸ್ವತಃ ಒಂದು ಪ್ರಮುಖ ಪಠ್ಯಕ್ರಮ ವಿಷಯವಾಗಿ ಮಾರ್ಪಟ್ಟಿತು. ಈ ವಿಷಯವನ್ನು ಆಯ್ಕೆ ಮಾಡಿಪ್ರವೇಶಕೋರಿದ ೨೩ ವಿದ್ಯಾರ್ಥಿಗಳಲ್ಲಿ ೧೪ ವಿದ್ಯಾರ್ಥಿಗಳು ವಿದೇಶೀಯರಾಗಿದ್ದರು.ಕಡ್ಡಾಯವಾಗಿ ಕಂಪ್ಯೂಟರ್ ನ್ನು / ಗಣಕಯಂತ್ರವನ್ನು ಕಲಿಯಲು ಮೊದಲನೆ ಸೆಮಿಸ್ಟರ್ ನ ಸಮಗ್ರ ವಿದ್ಯಾರ್ಥಿವೃಂದಕ್ಕೆ ಕಲಿಸುವ ಭಾಗ್ಯ ಈ ವಿಭಾಗದ್ದಾಗಿದೆ. ’ಲೈನಕ್ಸ್’ ಮತ್ತು ’ನೊವೆಲ್ ನೆಟ್ ವೇರ್’ ಸೌಲಭ್ಯದೊಂದಿಗೆ ೪೦ ವ್ಯವಸ್ಥೆಗಳನ್ನು / ಸಿಸ್ಟಮ್ ಗಳನ್ನು ಮೊದಮೊದಲಿಗೆ ವಿಭಾಗಕ್ಕೆ ಒದಗಿಸಲಾಗಿತ್ತು. ಅದರ ನಂತರ, ವ್ಯವಸ್ಥೆಗಳು/ ಸಿಸ್ಟಮ್ ಗಳನ್ನು ’ಮೈಕ್ರೊಸಾಫ್ಟ್ ವಿಂಡೋಸ್’ ಗೆ ಸ್ಥಾನಾಂತರಸಿ, ಬಿಎ, ಬಿ.ಏಸ್ ಸಿ, ಬಿ.ಕಾಂ, ಬಿ ಬ ಎಮ್, ಬಿ ಎಸ್ ಡಬಲ್ಯು ಈ ಪದವಿಗಳ ೨ನೇ ವರ್ಷದಲ್ಲಿ ಕಂಪ್ಯೂಟರ್ ಅಪ್ಲಿಕಾಶನ್ಎಂಬ ಪಠ್ಯಕ್ರಮವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಇದು ಸಂಪೂರ್ಣವಾಗಿ ಅಪ್ಲಿಕಾಶನ್ ಆಧಾರಿತ, ಕಡ್ಡಾಯವಾದ ಪೂರಕ/ಉಪಾಂಗ ವಿಷಯ ವಾಗಿತ್ತು. ೨೦೦೫ರಲ್ಲಿ ಕಂಪ್ಯೂಟರ್ ಲ್ಯಾಬ್ ನ್ನು/ ಪ್ರಯೋಗಾಲಯವನ್ನು ಇನ್ನೂ ದೊಡ್ಡದಾಗಿರುವ ಸ್ಥಳಕ್ಕೆ ೪೮ ವ್ಯವಸ್ಥೆ / ಸಿಸ್ಟಮ್ ಗಳೊಂದಿಗೆ ವರ್ಗಾಯಿಸಲಾಯಿತು. ೨೦೦೭ರಲ್ಲಿ ೫ ಲ್ಯಾಬ್ / ಪ್ರಯೋಗಾಲಯಗಳನ್ನು, ೧೫೦೦ ಲುಮೆನ್ಸ್ ಉಳ್ಳ ಎಲ್ ಸಿ ಡಿ ಪ್ರೊಜೆಕ್ಟರ್ ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಪ್ರಸ್ತುತದಲ್ಲಿ, ಕಲಿಕಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು ೧೨೦ ವ್ಯವಸ್ಥೆ / ಸಿಸ್ಟಮ್ ಗಳಿವೆ. ೨೦೧೦ರಲ್ಲಿ,ವಿಭಾಗವು ಗಣಕ ಸಂಕೀರ್ಣ ವ್ಯವಸ್ಥೆ / ಕಂಪ್ಯೂಟರ್ ನೆಟ್ ವರ್ಕಿಂಗ್ಈ ವಿಷಯದಲ್ಲಿ ೩ ವರ್ಷ ಕಾಲದ ಉನ್ನತ ಮಟ್ಟ ಪಠ್ಯಕ್ರಮವನ್ನು ಹಾಗೂ ೨೦೧೨ರಲ್ಲಿ ಜಾಲತಾಣ ವಿನ್ಯಾಸ / ವೆಬ್ ಡಿಸೈನಿಂಗ್ ಈ ವಿಷಯದಲ್ಲಿ ೧ ವರ್ಷ ಕಾಲದ ಡಿಪ್ಲೊಮ ಪದವಿಯನ್ನು ಪರಿಚಯಿಸಿರುತ್ತದೆ. ಪ್ರಸ್ತುತವಾಗಿ, ಗಣಕಯಂತ್ರ ವಿಜ್ಞಾನ ವು ೨ನೇ ಮತ್ತು ೩ನೇ ವರ್ಷದ ವಿದ್ಯಾರ್ಥಿಗಳಿಗೆ ಮುಕ್ತ ಐಚ್ಛಿಕ ಪಠ್ಯಕ್ರಮಗಳನ್ನಾಗಿ ನೀಡುತ್ತದೆ. ವಿಭಾಗದ ವರ್ಷಾನುಚರಿತೆಯಲ್ಲಿ, ಶೀಮತಿ. ಆಶಾ.ವಿ. ಇವರಂತಹ ಪ್ರತಿಭಾನ್ವಿತ ಶಿಕ್ಷಕರ ತಂಡದ ನೆರವಿನಿಂದ ವಿಭಾಗವನ್ನು ಸುಸ್ಥಿರಗೊಳಿಸಿದ ಫಾದರ್. ಲೆಸ್ಲಿ ಮೊರಾಸ್ ಅವರು ನೆನಪಿನ ಹಾದಿಯಲ್ಲಿ ಏಕೈಕಪ್ರವರ್ತಕರಾಗಿ ನಡೆದಿದ್ದಾರೆ.