Back

ಎಲ್ಲಾ ಸ.ಪ್ರ.ದ.ಕಾ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳು/ಅಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರುಗಳಿಗೆ (IQAC) :ಈ ಮೂಲಕ ತಿಳಿಸಿವುದೇನೆಂದರೆ, ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸಾ ಕೋಶದ ವತಿಯಿಂದ (SQAC) ವಿಧ್ಯಾರ್ಥಿಗಳಿಗಾಗಿ ದಿನಾಂಕ 18-06-2020ರ ಬೆಳಗ್ಗೆ 10:30ಕ್ಕೆ ಆಯೋಜಿಸಿರುವ ವೆಬಿನಾರ್ ಕಾರ್ಯಕ್ರಮದಲ್ಲಿ ಖ್ಯಾತ ನಟರು ಹಾಗೂ ಉತ್ತಮ ವಾಗ್ಮಿಯವರಾದ ಶ್ರೀಯುತ ರಮೇಶ್ ಅರವಿಂದ್ ರವರು ಭಾಗವಹಿಸಿ “Secret to Success“ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಈ ಉಪನ್ಯಾಸವು ಇಲಾಖೆಯ ಯೂಟ್ಯೂಬ್ ಚಾನಲ್‍ನಲ್ಲಿ (ವಿಜಯೀಭವ) ನೇರ ಪ್ರಸಾರವಾಗಲಿದ್ದು ಎಲ್ಲಾ ಕಾಲೇಜಿನ ವಿಧ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಕ್ರಮವಹಿಸುವುದು.ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರಾದ *ಶ್ರೀಯುತ ಪ್ರದೀಪ್ ಪಿ. IAS,* ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ನೇರಪ್ರಸಾರವನ್ನು ಕೆಳಗಿನ ಲಿಂಕ್ ಬಳಸಿ ವೀಕ್ಷಿಸುವುದು Link: https://www.youtube.com/channel/UC0eyBcb33uhYu7E9HHWAbzA
Warm regards
Dr.K.Vikram