“ಪರಿಮಳದ ಪಯಣ : ಕಾವ್ಯ ಗಾಯನ – ವ್ಯಾಖ್ಯಾನ” ಕಾರ್ಯಕ್ರಮದ ವರದಿ ದಿನಾಂಕ 08-04-2026 ರ ಬುಧವಾರ ಬೆಳಗ್ಗೆ 10 ಗಂಟೆಗೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡವಿಭಾಗದ ವತಿಯಿಂದ “ಪರಿಮಳದ ಪಯಣ: ಕಾವ್ಯ ಗಾಯನ -ವ್ಯಾಖ್ಯಾನ” ಎಂಬ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಕನ್ನಡವಿಭಾಗದ ಮುಖ್ಯಸ್ಥರಾದ ಡಾ.ಸದೆಬೋಸ್ ಎ.ಟಿ ಇವರು …
ದಿನಾಂಕ 25-03-2026 ಬುಧವಾರದಂದು‘ಸಂತಫಿಲೋಮಿನಾಕಾಲೇಜು(ಸ್ವಾಯತ್ತ),ಮೈಸೂರುಕನ್ನಡವಿಭಾಗದವತಿಯಿಂದ 35 ಜನವಿದ್ಯಾರ್ಥಿಗಳನ್ನುಕುವೆಂಪುಕನ್ನಡಅಧ್ಯಯನಸಂಸ್ಥೆಮಾನಸಗಂಗೋತ್ರಿಮೈಸೂರು. ಬರಗೂರು: ಬಹುತ್ವದಬೇರುಸೌಹಾರ್ದಬದುಕಿನಆಶಯಗಳಚಿಂತನ.ಒಂದುದಿನದವಿಚಾರಸಂಕಿರಣಕಾರ್ಯಕ್ರಮದಲ್ಲಿಪಾಲ್ಗೊಳ್ಳಲುನಮ್ಮಕಾಲೇಜಿನವಿದ್ಯಾರ್ಥಿಗಳನ್ನು ಆಹ್ವಾನಿಸಲಾಯಿತು. ವಿಚಾರಸಂಕಿರಣವನ್ನುಭಾವನಾರಾಮಣ್ಣಪ್ರಸಿದ್ಧಚಲನಚಿತ್ರಕಲಾವಿದರು, ಮತ್ತುಮಾಜಿಅಧ್ಯಕ್ಷರು ,ಬಾಲಭವನಇವರುಕಾರ್ಯಕ್ರಮವನ್ನುಉದ್ಘಾಟಿಸಿದರು. ಡಾ.ಎಚ್. ಎಲ್. ಪುಷ್ಪಹಿರಿಯಕವಯಿತ್ರಿ,ಡಾ. ಗಂಗಾಧರಮೊದಲಿಯಾರ್ಹಿರಿಯಪತ್ರಕರ್ತರುಹಾಗೂಸಾಹಿತಿಗಳು, ಪ್ರೊ. ಪ್ರಶಾಂತ್ನಾಯಕ್ಕುವೆಂಪುವಿಶ್ವವಿದ್ಯಾನಿಲಯಶಿವಮೊಗ್ಗಮತ್ತುಲೋಹಿತ್ ಕೆಸಿಸಹಾಯಕಪ್ರಾಧ್ಯಾಪಕರುವಿಷಯಮಂಡನೆಮಾಡಿದರು. ಇದರಿಂದವಿದ್ಯಾರ್ಥಿಗಳಿಗೆಬರಗೂರುಬರೆದಿರುವಸಂಪೂರ್ಣಸಾಹಿತ್ಯದಪರಿಚಯವಾಯಿತು . ಸಾಹಿತ್ಯದಆಸಕ್ತಿಯನ್ನುಹೊಂದಲುವಿದ್ಯಾರ್ಥಿಗಳಿಗೆಈವಿಚಾರಣಸಂಕಿರಣದಿಂದಸಹಕಾರಿಯಾಯಿತು.ಇಡೀದಿನದಕಾರ್ಯಕ್ರಮದಲ್ಲಿವಿದ್ಯಾರ್ಥಿಗಳುಸಕ್ರಿಯವಾಗಿಭಾಗವಹಿಸಿದರು. ನಂತರವಿದ್ಯಾರ್ಥಿಗಳಿಗೆಪ್ರಮಾಣಪತ್ರವನ್ನುವಿತರಿಸಲಾಯಿತು. ಕಾಲೇಜಿನಿಂದವಿದ್ಯಾರ್ಥಿಗಳಿಗೆಬೆಳಗ್ಗೆಹೋಗುವಾಗನಂತರಸಂಜೆಹಿಂದಿರುಗುವಾಗ ವಾಹನಸೌಕರ್ಯವನ್ನುಒದಗಿಸಲಾಯಿತು. ಕನ್ನಡವಿಭಾಗ ವಿಭಾಗದಮುಖ್ಯಸ್ಥರು ( ಡಾ. ಎ. ಟಿ.ಸದೆಬೋಸ್) ‘ಸಂತಫಿಲೋಮಿನಾಕಾಲೇಜು (ಸ್ವಾಯತ್ತ),ಮೈಸೂರು ಕನ್ನಡವಿಭಾಗ ವಿಚಾರಸಂಕಿರಣದವರದಿ ಬರಗೂರು: ಬಹುತ್ವದಬೇರುಸೌಹಾರ್ದಬದುಕಿನಆಶಯಗಳಚಿಂತನ










