CODE OF CONDUCT
ರಾಷ್ಟ್ರೀಯ ವಿಚಾರ ಸಂಕಿರಣ ಸಂತ ಫಿಲೋಮಿನಾ ಕಾಲೇಜು (ಸ್ವಯತ್ತ) ಹಿಂದಿ ವಿಭಾಗ, ಬನ್ನಿಮಂಟಪ, ಮೈಸೂರು ಇವರ ವತಿಯಿಂದ ಕಾಲೇಜಿನ ಅಮೃತ ಮಹೋತ್ಸವ ಹಾಗೂ ಸ್ವಾತಂತ್ರ್ಯ ದಿವಸದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ 22 ಹಾಗು 23 ಜುಲೈ 2022 ರಂದು “ಹಿಂದಿ ಭಾಷಾ ಬೆಳವಣಿಗೆ ಹಂತಗಳು” ಎಂಬ ವಿಷಯದಲ್ಲಿ ಎರಡು ದಿವಸಗಳ ರಾಷ್ಟ್ರೀಯ ವಿಚಾರಣಾ …