Back

ಪೂರ್ವ ಸ್ನಾತಕ ಪದವಿಯ ಪಠ್ಯ ವಿಷಯಗಳು
ಅಡ್ಡಿಗಳನ್ನು ಭೇದಿಸಿ, ಸರಿಸಿ ಕಾರ್ಯಾರಂಭ ಮಾಡುವ ಯಾವುದೇ ಸಮುದಾಯದ ಕಥನವುಆ ಸಮುದಾಯದ ಮುಂದಾಳುಗಳ ಮತ್ತು ಅಸಾಧಾರಣ ವ್ಯಕ್ತಿಗಳ ಕಥಾನಕವೂ ಆಗಿರುತ್ತದೆ. ನಮ್ಮ ಸ್ಥಾಪಕರು ಧರ್ಮವಿಧಿಯ ಪ್ರಜ್ಞೆಯಿಂದ ಪ್ರೇರಿತರಾಗಿದ್ದರಿಂದ ಅವರಿಗೆ ಭವಿಷ್ಯದಲ್ಲಿ ವೃತ್ತಿ ಅವಕಾಶಗಳಿಗಾಗಿ ಮಾತ್ರ ಶಿಕ್ಷಣವು ಒಂದು ಹೂಡಿಕೆ ಆಗಿರದೆ ಶಿಕ್ಷಣವು ಆತ್ಮಸಾಕ್ಷಾತ್ಕಾರಕ್ಕೆಒಂದು ಮಾರ್ಗವೆಂದೂ ಮತ್ತು ವಿವೇಚನಾಯುಕ್ತ ಜೀವನಕ್ಕೆ ಒಂದು ಮಾರ್ಗದರ್ಶಿ ಎಂದು ಅವರ ನಂಬಿಕೆಯಾಗಿತ್ತು.
ಈ ಪ್ರವರ್ತಕರು ಅಡಿಪಾಯಗಳನ್ನು ಸ್ಥಾಪಿಸಿ, ಅವರ ಕೈಗಳಿಂದ ನಿರ್ಮಾಣಗೊಂಡ ಈ ಕಲಿಕೆಯ ದೇಗುಲವು ಹಲವು ವರ್ಷಗಳಲ್ಲಿ ಬೆಳೆದು, ಭಾರತ ದೇಶದ ಮೂಲೆ ಮೂಲೆಗಳಿಂದ ಹಾಗೂ ಹಲವು ಸಮುದ್ರಗಳ ಆಚೆಯಿಂದ ಕೂಡ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಾರತದ ೨೩ ರಾಜ್ಯಗಳಿಂದ ಭಾರತೀಯ ವಿದ್ಯಾರ್ಥಿಗಳು ನಮ್ಮಲ್ಲಿರುವುದಲ್ಲದೆ, ೨೦ ಬೇರೆ ಬೇರೆ ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳೂ ಇರುವರು. ಇವರೆಲ್ಲರೂ ಒಂದಾಗಿ ಸಮ್ಮಿಳಿತ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮ ದೇಶದಸಂಕ್ಷೇಪ ರೂಪವನ್ನು ಪ್ರತಿನಿಧಿಸುತ್ತಾರೆ.
ಈ ವಿದ್ಯಾರ್ಥಿಗಳು ಮೊದಲು ಸಂಪ್ರದಾಯಬಧ್ಧ ವಿಷಯಗಳನ್ನು ಕಲಿಯಲು ಬಂದು ನಂತರದಲ್ಲಿ ಇನ್ನೂ ಹೆಚ್ಚು ಪ್ರಚಲಿತಶಿಕ್ಷಣ ವಿಷಯಗಳ ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಕಲಿಯುವುದರೊಂದಿಗೆ, ಅವರು ಹಾಡಲು ಹಾಗೂ ನರ್ತಿಸಲೂ ಬರುತ್ತಾರೆ. ಹಾಗೆಯೇ – ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿ ಬಾಲ್, ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ – ಈ ಎಲ್ಲಾ ಆಟಗಳನ್ನೂ ಆಡಲು ಬರುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಮುಂದೆ ಬಂದು, ಅವರಲ್ಲಿ ಕೆಲವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುತ್ತಾರೆ.
ಈ ಕೆಳಗಿನ ಪಠ್ಯ ವಿಷಯಗಳಲ್ಲಿ ಸ್ನಾತಕ ಪದವಿಗಳು ಲಭ್ಯವಿರುತ್ತವೆ.
ಬಿ.ಕಾಮ್ /ವಾಣಿಜ್ಯ ಶಾಸ್ತ್ರದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಕಾಮರ್ಸ್]
• ಬಿ.ಎಸ್ಸಿ / ವಿಜ್ಞಾನ ಶಾಸ್ತ್ರದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಸೈನ್ಸ್]
• ಬಿ.ಸಿ.ಎ/ ಕಂಪ್ಯುಟರ್ ಅಪ್ಲಿಕೇಶನ್ಸ್ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಕಂಪ್ಯುಟರ್ ಅಪ್ಲಿಕೇಶನ್]
• ಬಿ.ಎ / [ಬ್ಯಾಚೆಲರ್ ಆಫ್ ಆರ್ಟ್ಸ್]
• ಬಿ.ಎಸ್.ಡಬಲ್ಯು./ ಸಮಾಜ ಕಾರ್ಯದ/ಕೆಲಸದ ಸ್ನಾತಕ ಪದವಿ [ಬ್ಯಾಚೆಲರ್ ಆಫ್ ಸೋಶಿಯಲ್ ವರ್ಕ್]
• ಬಿ.ಬಿ.ಎ/ವ್ಯವಹಾರ ಆಡಳಿತ ಶಾಸ್ತ್ರದಸ್ನಾತಕ ಪದವಿ[ಬ್ಯಾಚೆಲರ್ ಆಫ್ ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್]

• ಬಿ.ಟಿ.ಹೆಚ್.ಎಮ್/ ಪ್ರವಾಸೋದ್ಯಮ ಮತ್ತು ಹೊಟೆಲ್ ನಿರ್ವಹಣೆ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಟೂರಿಸಮ್ ಅಂಡ್ ಹೊಟೆಲ್ ಮ್ಯಾನೇಜ್ ಮೆಂಟ್]
• ಬಿ.ವಿಒಸಿ / ಔದ್ಯೋಗಿಕ ಪಠ್ಯಕ್ರಮದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ವೊಕೇಶನಲ್ ಕೋರ್ಸಸ್]

                                   – Life Skill

slothttps://www.rajschool.com/slot onlinehttps://sai-ban.com/https://britoli.com/https://www.anabias.com/https://bcrbltd.com/https://s2aconsultingfze.com/https://rock-poker.com/https://koinhoki88.org/https://koinhoki88.net/https://rawsolla.com/https://koinhoki888.com/https://koinhoki88.com/https://infomedan.net/qqplazaslot gacorslot gacor koinhoki88slot gacor terbaru koinhoki88koinhoki88koinhoki88slot777https://usfinancehelp.com/https://collectingdiecasttoystoday.com/https://nyonyaguru.com/https://topindo-pulsa.com/https://gojekonline.com/https://dafrastar.com/https://www.reliantholdings.net/https://www.opalcitysview.com/https://lumarca.info/https://alt-qqaxioo.com/https://www.capuletlondon.com/https://www.tithaimart.com/https://www.trungvuongus.com/https://tropicalbioenergy.com/https://www.capitol-peak.com/https://pisswife.com/https://gamvipvn.com/https://www.elfutbolesnuestro.com/https://ampdsmart.com/https://schiffsilver.com/https://theicemall.com/https://shebenik.com/https://popvoxawards.com/https://www.adwebconsultancy.com/https://www.technotchsolutions.com/https://threekookaburras.com/https://marcjacobsonsale.com/https://www.forexrehberim.net/https://dreamlifefactory.com/https://www.videosocialcreative.com/https://www.oregonwetlands.net/https://www.americaneve.com/https://www.iamthelongtail.com/https://www.privatelivesbroadway.com/https://travelamateurs.com/https://sustaintheline.com/https://geekforcefive.com/https://galaksinews.com/https://sejutateknologi.com/https://harimausumateranews.com/https://diarysaham.com/https://lacakonline.com/https://undangansah.com/https://kottakkalayurvedapharmacy.com/https://kabforums.org/https://bhootmedia.com/https://erectie-goedkoop.com/https://heylink.me/Bandargaming-/https://qqcrownbos.com/https://eastofanfield.com/https://nyonyabesar.com/https://direktoriwisata.com/https://bbqburgersmore.com/https://bjwentkers.com/https://mareksmarcoisland.com/https://richmondhardware.com/https://technostrix.com/https://troostcoffeeandtea.com/